ಚುನಾವಣಾ ಪ್ರಚಾರದಲ್ಲಿ ಸಚಿವ ನಾಗರಾಜ್‌ರಿಂದ 'ನಾಗಿಣಿ‘ ನೃತ್ಯ; ವಿಡಿಯೊ ವೈರಲ್‌

ಮಂಗಳವಾರ, ಏಪ್ರಿಲ್ 23, 2019
27 °C

ಚುನಾವಣಾ ಪ್ರಚಾರದಲ್ಲಿ ಸಚಿವ ನಾಗರಾಜ್‌ರಿಂದ 'ನಾಗಿಣಿ‘ ನೃತ್ಯ; ವಿಡಿಯೊ ವೈರಲ್‌

Published:
Updated:

ಹೊಸಕೋಟೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವೀರಪ್ಪ ಮೊಯಿಲಿ ಸ್ಪರ್ಧಿಸುತ್ತಿದ್ದು ಚುನಾವಣಾ ಪ್ರಚಾರದಲ್ಲಿ ವಸತಿ ಸಚಿವ ಎಂ.ಟಿ.ಬಿ ನಾಗರಾಜ್‌   ಹಿಂದಿ ಹಾಡಿಗೆ ಬೆಂಬಲಿಗರೊಂದಿಗೆ ಹೆಜ್ಜೆ ಹಾಕಿದ್ದಾರೆ. 

ಏಪ್ರಿಲ್ 9ರಂದು ನಡೆದ ಚುನಾಚಣಾ ಪ್ರಚಾರದಲ್ಲಿ ಮತದಾರರನ್ನ ಸೆಳೆಯುವ ಸಲುವಾಗಿ ನಾಗರಾಜ್‌ ಅವರು ‘ಮನ್ ಡೋಲೆ ಮೇರಾ ತನ್ ಡೊಲೇ‘ ಹಾಡಿಗೆ ’ನಾಗಿಣಿ ಡ್ಯಾನ್ಸ್‌‘ ಮಾಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.

ನಾಗರಾಜ್‌ ಅವರು ಈ ಹಿಂದೆ ಹೊಸಕೋಟೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡಿದ್ದರು. ಸಚಿವ ಎಂ.ಟಿ.ಬಿ ನಾಗರಾಜ್‌ ₹1,015 ಕೋಟಿ ಆಸ್ತಿಯನ್ನು ಹೊಂದಿದ್ದು ಭಾರತದ ಅತ್ಯಂತ ಶ್ರೀಮಂತ ಶಾಸಕರಾಗಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !