ಮೇಕೆದಾಟು: 7ರಂದು ಭೇಟಿ– ಡಿಕೆಶಿ

7

ಮೇಕೆದಾಟು: 7ರಂದು ಭೇಟಿ– ಡಿಕೆಶಿ

Published:
Updated:

ಬೆಂಗಳೂರು: ‘ಇದೇ 7ರಂದು ಅಧಿಕಾರಿಗಳ ತಂಡ ಜೊತೆ ಮೇಕೆದಾಟು ಪ್ರದೇಶಕ್ಕೆ ಭೇಟಿ ನೀಡಲಿದ್ದೇನೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ಮೇಕೆದಾಟು ಅಣೆಕಟ್ಟು ಯೋಜನೆಯ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಆರರಿಂದ ಒಂಬತ್ತು ತಿಂಗಳು ತಗಲಬಹುದು ಎಂದು ಅಂದಾಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !