ಗುರುವಾರ , ಡಿಸೆಂಬರ್ 12, 2019
17 °C

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವ ಬೊಮ್ಮಾಯಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆ ನಿಗ್ರಹ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ ಸಭೆ ನಡೆಸಿದರು.

ಜಿಲ್ಲಾ ಎಸ್‌ಪಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಸಚಿವರು, ವಸ್ತುಸ್ಥಿತಿಯ ಮಾಹಿತಿ ಪಡೆದರು.

ಐಜಿಪಿ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು, ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಸೀಮಂತ್ ಕುಮಾರ್ ಸಿಂಗ್, ಅಲೋಕ್ ಕುಮಾರ್, ಶಿವಕುಮಾರ್, ಪರಶಿವಮೂರ್ತಿ ಭಾಗವಹಿಸಿದರು.

ಇನ್ನಷ್ಟು ಸುದ್ದಿ...

ಬಿಜೆಪಿ ಒಲವಿಗೆ ‘ಕೈ’ ಭ್ರಮನಿರಸನ: ಬಸವರಾಜ ಬೊಮ್ಮಾಯಿ

ಇಚ್ಛೆಯಂತೆ ಲೆಕ್ಕಚಾರ; ಬೆವರಳಿಸಿದ ಬೊಮ್ಮಾಯಿ

ಛೇಡಿಸಿದ ಬಸವರಾಜ ಹೊರಟ್ಟಿ: ಬಿಜೆಪಿಗೆ ಬೊಮ್ಮಾಯಿ ಡೆಪ್ಯುಟೇಷನ್

ಸಂಭ್ರಮದ ಕಾಲವಲ್ಲ, ಸಂತ್ರಸ್ತರ ಕಣ್ಣೊರೆಸಬೇಕು: ಬಸವರಾಜ ಬೊಮ್ಮಾಯಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು