ಸೋಮವಾರ, ಸೆಪ್ಟೆಂಬರ್ 23, 2019
24 °C

ಪಕ್ಷೇತರ ನಾಗೇಶ್‌ ಸೇರಿ 17 ಸಚಿವರ ಪಟ್ಟಿ ಅಂತಿಮ: ಇಂದು ಪ್ರಮಾಣವಚನ

Published:
Updated:

ಬೆಂಗಳೂರು: ಬಿಜೆಪಿ ಸರ್ಕಾರದ ನೂತನ ಸಚಿವರ ಪಟ್ಟಿ ಅಂತಿಮಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರೂ ಸೇರಿದಂತೆ 17 ಮಂದಿಗೆ ಸ್ಥಾನ ದೊರೆತಿದೆ. 

ಪಟ್ಟಿ ಹೀಗಿದೆ... 

-ಗೋವಿಂದ ಕಾರಜೋಳ 
-ಅಶ್ವತ್ಥ ನಾರಾಯಣ 
-ಲಕ್ಷ್ಮಣ ಸವದಿ 
-ಕೆ.ಎಸ್‌ .ಈಶ್ವರಪ್ಪ
-ಆರ್‌. ಅಶೋಕ
-ಜಗದೀಶ್‌ ಶೆಟ್ಟರ್‌
-ಶ್ರೀರಾಮುಲು 
-ಎಸ್‌. ಸುರೇಶ್‌ ಕುಮಾರ್‌ 
-ವಿ.ಸೋಮಣ್ಣ 
-ಸಿ.ಟಿ ರವಿ
-ಬಸವರಾಜ ಬೊಮ್ಮಾಯಿ
-ಕೋಟ ಶ್ರೀನಿವಾಸ ಪೂಜಾರಿ 
-ಜಿ.ಸಿ ಮಾಧುಸ್ವಾಮಿ 
-ಚಂದ್ರಕಾಂತ ಪಾಟೀಲ್‌ 
-ಎಚ್‌. ನಾಗೇಶ್‌ 
-ಪ್ರಭು ಚೌಹಾಣ್‌ 
-ಶಶಿಕಲಾ ಜೊಲ್ಲೆ 

17 ಮಂದಿಯೂ ಇಂದು ರಾಜಭವನದಲ್ಲಿ 10.30–11.30ರ ನಡುವೆ ನಡೆಯುವ ಕಾರ್ಯಕ್ರಮದಲ್ಲಿ ಕ್ಯಾಬಿನೆಟ್‌  ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ವಿಶೇಷವೆಂದರೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಜಗದೀಶ್‌ ಶೆಟ್ಟರ್‌ ಅವರ ಹೆಸರೂ ಸಚಿವರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. 

ಇನ್ನಷ್ಟು 

ಸಚಿವ ಸಂಪುಟ ವಿಸ್ತರಣೆ: ‘ಅಮಿತ’ ರಹಸ್ಯ!

ಸಚಿವ ಸಂಪುಟ ವಿಸ್ತರಣೆ: ಅತೃಪ್ತಿ ಶಮನಕ್ಕೆ ಯತ್ನ

ಸಂಪುಟ ‘ಅರ್ಧ’ ವಿಸ್ತರಣೆ; ಹೊಸ ಮುಖಗಳತ್ತ ಅಮಿತ್‌ ಶಾ ಒಲವು

ಸಚಿವ ಸಂಪುಟ ರಚನೆಗೂ ಮುನ್ನ ಭಾರಿ ಸಂಖ್ಯೆಯಲ್ಲಿ ವರ್ಗಾವಣೆ

Post Comments (+)