ರೆಸಾರ್ಟ್‌ನಲ್ಲಿ ಶಾಸಕರ‌ ಹೊಡೆದಾಟ: ಮಾಹಿತಿ‌ ಪಡೆಯುತ್ತಿರುವ ಪರಮೇಶ್ವರ–ಗುಂಡೂರಾವ್

7

ರೆಸಾರ್ಟ್‌ನಲ್ಲಿ ಶಾಸಕರ‌ ಹೊಡೆದಾಟ: ಮಾಹಿತಿ‌ ಪಡೆಯುತ್ತಿರುವ ಪರಮೇಶ್ವರ–ಗುಂಡೂರಾವ್

Published:
Updated:

ರಾಮನಗರ: ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಶಾಸಕರಿಬ್ಬರ ಗಲಾಟೆ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರೆಸಾರ್ಟಿಗೆ ಭೇಟಿ‌ ನೀಡಿದ್ದು, ಶಾಸಕರಿಂದ ಮಾಹಿತಿ‌ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರ‌ ನಡುವೆ ಹೊಡೆದಾಟ?

'ನಿನ್ನೆ ರಾತ್ರಿ ಸಭೆಯ ಬಳಿಕ ರೆಸಾರ್ಟಿನಿಂದ ತೆರಳಿದ್ದೆ.‌ ಶಾಸಕರ ಗಲಾಟೆ ವಿಷಯ‌ ಮಾಧ್ಯಮಗಳಿಂದ ತಿಳಿಯಿತು. ಈ ಬಗ್ಗೆ ವಿಚಾರಿಸುತ್ತೇನೆ' ಎಂದು ಪರಮೇಶ್ವರ ಹೇಳಿದರು.

ದಿನೇಶ್‌ ಗುಂಡೂರಾವ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ.

ಇದನ್ನೂ ಓದಿ: ‘ರೆಸಾರ್ಟ್‌’ಗೆ ತೆರೆ; ಖರೀದಿಗೆ ದಾರಿ?

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !