ನರೂರು: ಮಂಗನ ಕಾಯಿಲೆ ದೃಢ

7

ನರೂರು: ಮಂಗನ ಕಾಯಿಲೆ ದೃಢ

Published:
Updated:

ಶಿರಸಿ: ನರೂರಿನಲ್ಲಿ ಕೆಲ ದಿನಗಳ ಹಿಂದೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಂಗ, ಮಂಗನ ಕಾಯಿಲೆಯಿಂದಲೇ ಸತ್ತಿರುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ.ಈ ವಿಷಯವನ್ನು ಕೆಎಫ್‌ಡಿ ಕ್ಷೇತ್ರ ಕಚೇರಿಯ ವೈದ್ಯಾಧಿಕಾರಿ ಡಾ. ಸುರೇಶ ಶೇಟ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !