ಶಂಕಿತ ಮಂಗನ ಕಾಯಿಲೆ; ಮಗು ಸೇರಿ ಇಬ್ಬರು ಆಸ್ಪತ್ರೆಗೆ

7

ಶಂಕಿತ ಮಂಗನ ಕಾಯಿಲೆ; ಮಗು ಸೇರಿ ಇಬ್ಬರು ಆಸ್ಪತ್ರೆಗೆ

Published:
Updated:

ಕಾರ್ಗಲ್‌: ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಬ್ಬರು ಶಂಕಿತ ಮಂಗನ ಕಾಯಿಲೆ ಜ್ವರದಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ. ನಿತಿನ್ ಪಾಟೀಲ್ ತಿಳಿಸಿದರು.

ಇಲ್ಲಿನ ಜಾಲಿಗದ್ದೆಯ ಎರಡು ವರ್ಷದ ಮಗು ಮಂಗಳಾ ಹಾಗೂ ಅರಲಗೋಡು ಆಸ್ಪತ್ರೆಯ ಸಿಬ್ಬಂದಿ ಭರತ್ ವಾಟೇಮಕ್ಕಿ ಅವರಲ್ಲಿ ಶಂಕಿತ ಮಂಗನ ಕಾಯಿಲೆ ಜ್ವರ ಕಾಣಿಸಿಕೊಂಡಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !