ಗುರುವಾರ , ಡಿಸೆಂಬರ್ 5, 2019
20 °C

ಚಾಕು ತಿವಿದುಕೊಂಡ ಎಂ.ಟಿ.ಬಿ ಅಭಿಮಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ಇಲ್ಲಿನ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ ನಾಗರಾಜ್ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಿದ್ದರು. ಆಗ ನಗರದ ನಿವಾಸಿ, ನಾಗರಾಜ್ ಅಭಿಮಾನಿಯಾದ ಬೇಬಿ ಮಂಜು ಎಂಬ ಯುವಕ ಏಕಾಏಕಿ ಚಾಕುವಿನಿಂದ ಇರಿದುಕೊಂಡರು.

ನಾಗರಾಜ್‌ಗಾಗಿ ರಕ್ತ, ಪ್ರಾಣ ಕೊಡಲು ಸಿದ್ಧ ಎಂದರು. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾ
ಯಿತು. ಅವರ ಸ್ಥಿತಿ ಸ್ಥಿರವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು