ಚುನಾವಣಾ ರಾಜಕಾರಣಕ್ಕೆ ‘ಮುಖ್ಯಮಂತ್ರಿ’ ಇತಿಶ್ರೀ

7

ಚುನಾವಣಾ ರಾಜಕಾರಣಕ್ಕೆ ‘ಮುಖ್ಯಮಂತ್ರಿ’ ಇತಿಶ್ರೀ

Published:
Updated:

ಶಿವಮೊಗ್ಗ: ‘ಚುನಾವಣಾ ರಾಜಕಾರಣಕ್ಕೆ ಮತ್ತೆ ಎಂದೂ ಹೋಗುವುದಿಲ್ಲ. ಕಾಂಗ್ರೆಸ್ ಬಯಸಿದರೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವೆ. ವಹಿಸುವ ಜವಾಬ್ದಾರಿ ನಿಭಾಯಿಸುವೆ’ ಎಂದು ನಟ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.

ಪ್ರೆಸ್‌ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿ ಹಲವು ಸ್ಥಾನಮಾನ ನೀಡಿದರೂ ಪಕ್ಷ ಬಿಟ್ಟಿದ್ದು ಏಕೆ ಎಂಬ ಪ್ರಶ್ನೆಗೆ, ‘ಬಿಜೆಪಿ ರಾಜ್ಯ ನಾಯಕತ್ವ ಅಂದುಕೊಂಡಂತೆ ಇಲ್ಲ. ನಿಷ್ಠರಿಗೆ, ಅರ್ಹರಿಗೆ ಅಲ್ಲಿ ಬೆಲೆ ಸಿಗಲಿಲ್ಲ. ಕೆಲವು ಘಟನೆಗಳು ಮನಸ್ಸಿಗೆ ನೋವು ತಂದವು. ಆದರೆ, ಯಾರನ್ನೂ ದೂರಲಿಲ್ಲ. ಟೀಕೆ ಮಾಡಲಿಲ್ಲ. ಸದ್ದಿಲ್ಲದೆ ಪಕ್ಷ ಬದಲಿಸಿದೆ’ ಎಂದು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !