ಶುಕ್ರವಾರ, ನವೆಂಬರ್ 15, 2019
21 °C

ಆಡಿಯೊ ಬಿಡುಗಡೆ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ದಿಢೀರ್ ಭೇಟಿ

Published:
Updated:

ಬೆಂಗಳೂರು: ನಗರದ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ 'ಮುನಿರತ್ನ ಕುರುಕ್ಷೇತ್ರ' ಚಿತ್ರದ ಆಡಿಯೊ ಬಿಡುಗಡೆ ನಡೆಯುತ್ತಿದ್ದು, ಸಚಿವ ಡಿ.ಕೆ.‌ಶಿವಕುಮಾರ್ ಮತ್ತು ಅವರ ಸಹೋದರರಾದ ಸಂಸದ ಡಿ.ಕೆ. ಸುರೇಶ್ ಆಗಮಿಸಿದ್ದಾರೆ.

ಮುನಿರತ್ನ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. 

ದಿಢೀರ್ ಆಗಿ ಭೇಟಿ ನೀಡಿದ ಶಿವಕುಮಾರ್ ಮತ್ತು ಸುರೇಶ್ ಅವರನ್ನು ಖುದ್ದಾಗಿ ಮುನಿರತ್ನ ಅವರೇ ಕ್ರೀಡಾಂಗಣ ದ್ವಾರದ ಬಳಿಗೆ ತೆರಳಿ ಸ್ವಾಗತಿಸಿದರು.

* ಇದನ್ನೂ ಓದಿ: 'ಮುನಿರತ್ನ ಕುರುಕ್ಷೇತ್ರ'ದ ಆಡಿಯೊ ಬಿಡುಗಡೆ

ಪ್ರತಿಕ್ರಿಯಿಸಿ (+)