’ನಾಗೇಂದ್ರ, ಉಮೇಶ್‌ ಜಾಧವ್‌ ಪಕ್ಷ ಬಿಡೊಲ್ಲ’

7

’ನಾಗೇಂದ್ರ, ಉಮೇಶ್‌ ಜಾಧವ್‌ ಪಕ್ಷ ಬಿಡೊಲ್ಲ’

Published:
Updated:

ಬಳ್ಳಾರಿ: ‘ಶಾಸಕರಾದ ಬಿ. ನಾಗೇಂದ್ರ ಮತ್ತು ಉಮೇಶ್ ಜಾಧವ್‌ ಅವರು ಪಕ್ಷ ಬಿಡೊಲ್ಲ’ ಎಂದು ಕೌಶಲ ಅಭಿವೃದ್ಧಿ ಮತ್ತು ಮುಜರಾಯಿ ಖಾತೆ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಭರವಸೆ ವ್ಯಕ್ತಪಡಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಶಾಸಕ ಜೆ.ಎನ್‌. ಗಣೇಶ್‌ ವಿರುದ್ಧ ಎಫ್‌.ಐ.ಆರ್‌. ದಾಖಲಾಗುವವರೆಗೆ ನಮ್ಮ ಜತೆ ಇದ್ದರು. ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಅಧಿವೇಶನದಲ್ಲಿ ಜಿಲ್ಲೆಯ ಯಾವ ಶಾಸಕರು ಭಾಗವಹಿಸುವರು, ಭಾಗವಹಿಸುವುದಿಲ್ಲ ಎನ್ನುವುದು ಫೆ. 6ರಂದು ಗೊತ್ತಾಗಲಿದೆ’ ಎಂದು ಪ್ರತಿಕ್ರಿಯಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !