ಮೇಲಕೇರಿ ಹಂಗಾಮಿ ಕುಲಪತಿ

ಭಾನುವಾರ, ಜೂಲೈ 21, 2019
22 °C

ಮೇಲಕೇರಿ ಹಂಗಾಮಿ ಕುಲಪತಿ

Published:
Updated:
Prajavani

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ಆರ್‌. ನಿರಂಜನ್‌ ಅವರ ಅವಧಿ ಪೂರ್ಣಗೊಂಡಿದೆ.

ಹಂಗಾಮಿ ಕುಲಪತಿಯಾಗಿ ಗುಲಬರ್ಗಾ ವಿಶ್ವವಿದ್ಯಾಲಯ ಸಮಾಜ ವಿಜ್ಞಾನ ವಿಭಾಗದ ಡೀನ್‌ ಡಾ.ಎಸ್‌.ಪಿ.ಮೇಲಕೇರಿ ಅವರನ್ನು ರಾಜ್ಯಪಾಲರು ನೇಮಿಸಿದ್ದು, ಇವರು ಸೋಮವಾರ (ಜೂನ್‌ 17ರಂದು) ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !