ಮಹಿಳಾ ಕೈದಿಗಳ ಬಿಡುಗಡೆ ಇಲ್ಲ: ಆಕ್ರೋಶಿತರಿಂದ ಗೃಹಸಚಿವರಿಗೆ ಮುತ್ತಿಗೆಗೆ ಯತ್ನ

7

ಮಹಿಳಾ ಕೈದಿಗಳ ಬಿಡುಗಡೆ ಇಲ್ಲ: ಆಕ್ರೋಶಿತರಿಂದ ಗೃಹಸಚಿವರಿಗೆ ಮುತ್ತಿಗೆಗೆ ಯತ್ನ

Published:
Updated:

ಬೆಂಗಳೂರು: ಸನ್ನಢತೆ ಆಧಾರದಲ್ಲಿ ಈ ಬಾರಿ ಕೇವಲ 74 ಪುರುಷ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಯಾವೊಬ್ಬ ಮಹಿಳಾ ಕೈದಿಯನ್ನು ಬಿಡುಗಡೆ ಮಾಡದಿದ್ದಕ್ಕೆ ಆಕ್ರೋಶಗೊಂಡ ಅವರು ಗೃಹಸಚಿವ ಪರಮೇಶ್ವರ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆ ಕಾರ್ಯಕ್ರಮ ಭಾನುವಾರ ನಡೆಯುತ್ತಿದೆ‌. ಇದರಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರನ್ನು ಮಹಿಳಾ ಕೈದಿಗಳು ಪ್ರಶ್ನಿಸಿದರು‌. ಸ್ಥಳದಲ್ಲಿದ್ದ ಅಧಿಕಾರಿಗಳು ಮಹಿಳಾ ಕೈದಿಗಳನ್ನು ದೂರ ಕಳುಹಿಸಿದರು.

ಘಟನೆಯನ್ಜು ಚಿತ್ರೀಕರಿಸಬಾರದು ಎಂದು ಜೈಲು ಅಧಿಕಾರಿಗಳು ಮಾಧ್ಯಮದವರನ್ನು ಹೊರಗೆ ಕಳುಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !