ಭಾನುವಾರ, ಸೆಪ್ಟೆಂಬರ್ 20, 2020
22 °C
ದಿನ ಭವಿಷ್ಯ, ಇಂದಿನ ಪಂಚಾಂಗ

ಅ.22ರಂದು ಜನಿಸಿದವರ ಭವಿಷ್ಯ ಫಲ: ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿಬರಲಿದೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಕ್ಟೋಬರ್‌ 22ರಂದು ಜನಿಸಿದವರ ಭವಿಷ್ಯ ಫಲಗಳ ವಿವರ ಇಲ್ಲಿದೆ.

ಇಂದು ಅತ್ಯಂತ ಶುಭದಾಯಕವಾಗಿದ್ದು, ಆರ್ಥಿಕ ಅಭಿವೃದ್ಧಿಯತ್ತ ದಾಪುಗಾಲಿಡಲಿದ್ದೀರಿ. ಸಮಾಜದಲ್ಲಿ ಉನ್ನತಿಯ ಸ್ಥಾನಮಾನ ಗಳಿಸುವ ಸಾಧ್ಯತೆ. ಉತ್ತಮ ಆರೋಗ್ಯ ಭಾಗ್ಯ ನಿಮ್ಮದಾಗಲಿದೆ. ಗುರು ಹಿರಿಯರಿಂದ ಪ್ರಶಂಸೆ ಲಭಿಸಲಿದೆ. ವಾಹನ ಖರೀದಿ ಮಾಡುವಾಗ ಜಾಗರೂಕರಾಗಿರುವುದು ಉತ್ತಮ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿಬರಲಿದೆ. ನಿಮ್ಮವರಿಂದಲೇ ಅನನುಕೂಲ ಎದುರಾಗಬಹುದು. ಶಿವನ ಅನುಗ್ರಹದಿಂದ ವಿಘ್ನಗಳು ನಿವಾರಣೆಯಾಗಲಿದೆ.

ಅ.22ರ ದಿನ ಪಂಚಾಂಗ

ಶ್ರೀವಿಕಾರಿ ನಾಮ ಸಂವತ್ಸರ ದಕ್ಷಿಣಾಯನ ಶರದೃತು ಆಶ್ವಯುಜ ಮಾಸ ಕೃಷ್ಣ ಪಕ್ಷ ಮಳೆ ನಕ್ಷತ್ರ ಚಿತ್ತಾ ನವಮೀ ಗಂ. 42-0 (ರಾ. 11-05) ಮಂಗಳವಾರ ನಿತ್ಯ ನಕ್ಷತ್ರ ಪುಷ್ಯ ಗಂ. 17-52 (ಹ. 1-26) ಸಾಧ್ಯ ನಾಮ ಯೋಗ ಗಂ 28-43 ತೈತಲ ಕರಣ ಗಂ. 14-22 ವಿಷ ಗಂ. 48-6 ಅಮೃತ ಗಂ. 2-5 ರಾಹುಕಾಲ: ಮ. ಗಂ. 3-00 ರಿಂದ 4-30 ಗುಳಿಕ ಕಾಲ ಮ. ಗಂ 12-00 ರಿಂದ 1-30 ಯಮಗಂಡ ಕಾಲ ಬೆ. ಗಂ 9-00 ರಿಂದ 10-30 ಸೂರ್ಯೋದಯ: 6-14 ಸೂರ್ಯಾಸ್ತ: 5-55 ಅದೃಷ್ಟ ಸಂಖ್ಯೆ 1, 8.

* ಇಲ್ಲಿದೆ ನೋಡಿ: ಇಂದಿನ ನಿಮ್ಮ ರಾಶಿ ಭವಿಷ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.