ಶುಕ್ರವಾರ, ಆಗಸ್ಟ್ 23, 2019
22 °C

ಅತಿವೃಷ್ಟಿ ನಿರ್ವಹಣೆಗೆ ಅಧಿಕಾರಿಗಳ ನೇಮಕ

Published:
Updated:

ಬೆಂಗಳೂರು: ಅತಿವೃಷ್ಟಿಯಿಂದ ತತ್ತರಿಸಿರುವ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳ ಮೇಲುಸ್ತುವಾರಿ ನೋಡಿಕೊಳ್ಳಲು ಹಿರಿಯ ಐಎಎಸ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗೆ ಮಹೇಂದ್ರ ಜೈನ್, ಬೆಳಗಾವಿ, ಬಾಗಲಕೋಟೆಗೆ ಡಾ.ರಜನೀಶ್ ಗೋಯಲ್, ಮೈಸೂರು, ಮಂಡ್ಯ, ಚಾಮರಾಜನಗರಕ್ಕೆ ಡಾ.ಜಿ.ಕಲ್ಪನ, ಶಿವಮೊಗ್ಗ, ಚಿಕ್ಕಮಗಳೂರಿಗೆ ರಾಜೀವ್ ಚಾವ್ಲಾ, ಧಾರವಾಡ, ಗದಗ, ಹಾವೇರಿಗೆ ವಿ.ಮಂಜುಳಾ, ಬಳ್ಳಾರಿ, ದಾವಣಗೆರೆಗೆ ಡಾ.ಸಂದೀಪ್ ದವೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಗೆ ಬಿ.ಎಚ್.ಅನಿಲ್ ಕುಮಾರ್, ವಿಜಯಪುರ, ಕಲಬುರ್ಗಿಗೆ ಡಾ.ಇ.ವಿ.ರಮಣರೆಡ್ಡಿ, ಹಾಸನ, ಕೊಡಗು ಜಿಲ್ಲೆಗೆ ಡಾ.ರಾಜ್‌ಕುಮಾರ್ ಖತ್ರಿ ನೇಮಕಗೊಂಡಿದ್ದಾರೆ.

 

Post Comments (+)