ಶನಿವಾರ, ನವೆಂಬರ್ 23, 2019
18 °C

ಪಿಎಚ್‌.ಡಿಗೆ ಸಚಿವ ಸಿ.ಟಿ.ರವಿ ನೋಂದಣಿ

Published:
Updated:

‌ಮೈಸೂರು: ಸಚಿವ ಸಿ.ಟಿ.ರವಿ ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) ‘ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳು: ಸಮಸ್ಯೆ ಮತ್ತು ಸವಾಲುಗಳು’ ಕುರಿತು ಪಿಎಚ್‌.ಡಿಗೆ ನೋಂದಣಿ ಮಾಡಿಕೊಂಡಿದ್ದಾರೆ.

ಈ ಕುರಿತು ಅವರು ಇಲ್ಲಿ ಬುಧವಾರ ಪಿಎಚ್‌.ಡಿ ಕೋರ್ಸ್‌ ಪರೀಕ್ಷೆಗೆ ಹಾಜರಾದರು.

 

ಪ್ರತಿಕ್ರಿಯಿಸಿ (+)