ಛಾಯಾಗ್ರಹಣ ಸ್ಪರ್ಧೆ: ಆಹ್ವಾನ

7

ಛಾಯಾಗ್ರಹಣ ಸ್ಪರ್ಧೆ: ಆಹ್ವಾನ

Published:
Updated:

ಬೆಂಗಳೂರು: ಸಾಗರ ಫೋಟೊಗ್ರಾಫಿಕ್‌ ಸೊಸೈಟಿಯು ಡಾ.ಡಿ.ವಿ.ರಾವ್ ಸ್ಮರಣಾರ್ಥ 16ನೇ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಗೆ ಚಿತ್ರಗಳನ್ನು ಆಹ್ವಾನಿಸಿದೆ.

‘ಗ್ರಾಮೀಣ ಬದುಕು’ ಮತ್ತು ‘ಮದುವೆಯ ಸಹಜ (ಕ್ಯಾಂಡಿಡ್‌) ಕ್ಷಣಗಳು’ ವಿಷಯಗಳ ಕುರಿತ ಛಾಯಾಚಿತ್ರಗಳನ್ನು ಆಗಸ್ಟ್‌ 31ರ ಒಳಗೆ ಕಳುಹಿಸಬಹುದು. ಮಾಹಿತಿಗೆ, 94802 80977.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !