ಶುಕ್ರವಾರ, ಡಿಸೆಂಬರ್ 6, 2019
21 °C

ಛಾಯಾಗ್ರಹಣ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಗರ ಫೋಟೋಗ್ರಫಿಕ್ ಸೊಸೈಟಿ ಹಾಗೂ ಸಾರಾ ಸಂಸ್ಥೆಯ ಸಹಯೋಗದಲ್ಲಿ ಡಿಸೆಂಬರ್‌ 25ರಿಂದ 29ರವರೆಗೆ ಛಾಯಾಗ್ರಾಹಕರಿಗಾಗಿ ಲ್ಯಾಂಡ್‌ಸ್ಕೇಪ್‌ ಹಾಗೂ ಮ್ಯಾಕ್ರೊ ಛಾಯಾಗ್ರಹಣ ಕಾರ್ಯಾಗಾರವನ್ನು ವಸತಿ ಸಹಿತವಾಗಿ ಆಯೋಜಿಸಿದೆ.

ಆಸಕ್ತರು ನಿಗದಿತ ಶುಲ್ಕದೊಂದಿಗೆ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದೆ.  ಸ್ಥಳ: ಸಾರಾ ಕೇಂದ್ರ, ಬಟ್ಟೆಮಲ್ಲಪ್ಪ, ನೀನಾಸಂ ಹತ್ತಿರ, ಹೆಗ್ಗೋಡು, ಸಾಗರ. ಸಂಪರ್ಕ: 9845931306 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು