ಪಿಯು ಪರೀಕ್ಷೆ: 5 ವಿದ್ಯಾರ್ಥಿಗಳ ಡಿಬಾರ್‌

ಭಾನುವಾರ, ಮಾರ್ಚ್ 24, 2019
32 °C

ಪಿಯು ಪರೀಕ್ಷೆ: 5 ವಿದ್ಯಾರ್ಥಿಗಳ ಡಿಬಾರ್‌

Published:
Updated:

ಬೆಂಗಳೂರು: ದ್ವಿತೀಯ ಪಿಯುಸಿ ಗಣಿತ ಮತ್ತು ಅಕೌಂಟೆನ್ಸಿಗೆ ಪರೀಕ್ಷೆಯಲ್ಲಿ ನಕಲು ಮಾಡಿದ 5 ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಲಾಗಿದೆ.

ದಾವಣಗೆರೆಯಲ್ಲಿ 4 ಮತ್ತು ಬೆಂಗಳೂರು ದಕ್ಷಿಣದಲ್ಲಿ 1 ಪ್ರಕರಣ ವರದಿಯಾಗಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಪಿ.ಸಿ.ಜಾಫರ್‌ ತಿಳಿಸಿದ್ದಾರೆ.

ಗಣಿತದಲ್ಲಿ 4906, ಅಕೌಂಟೆನ್ಸಿ(ಒಎಸ್‌) 2454 ಮತ್ತು ಅಕೌಂಟೆನ್ಸಿ(ಎನ್‌ಎಸ್‌) 6641 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 5

  Happy
 • 3

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !