ನೌಕರನ ದಂಡ ಭರಿಸಲು ಸದಸ್ಯರ ‘ಕಾಣಿಕೆ’

7
ಸಿಇಒ ಮತ್ತು ಜಿ.ಪಂ. ಸದಸ್ಯರ ಶೀತಲ ಸಮರ

ನೌಕರನ ದಂಡ ಭರಿಸಲು ಸದಸ್ಯರ ‘ಕಾಣಿಕೆ’

Published:
Updated:
Deccan Herald

ಚಿಕ್ಕಮಗಳೂರು: ₹ 5 ಲಕ್ಷ ಮೌಲ್ಯದ ಝೆರಾಕ್ಸ್‌ ಯಂತ್ರ ಹಾಳು ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ‘ಡಿ’ ಗ್ರೂಪ್‌ ನೌಕರ ಶಂಕರರಾಜ್‌ ಅರಸ್‌ಗೆ ವಿಧಿಸಿರುವ ₹ 31,750 ದಂಡ ಭರಿಸಲು ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಹಣ ಸಂಗ್ರಹಿಸಿ, ಅಧ್ಯಕ್ಷರಿಗೆ ನೀಡಿದ ಅಪರೂಪದ ಪ್ರಸಂಗ ಸೋಮವಾರ ನಡೆಯಿತು. ‘ಝೆರಾಕ್ಸ್‌ ಯಂತ್ರ ಹಾಳು ಮಾಡಿರುವುದಕ್ಕೆ ಪೊಲೀಸರಿಂದ ತನಿಖೆ ಮಾಡಿಸಿ, ದಂಡ ವಿಧಿಸಿದ್ದು ಸರಿಯಲ್ಲ’ ಎಂದು ಸದಸ್ಯ ಶರತ್‌ ಕೃಷ್ಣಮೂರ್ತಿ ಹೇಳಿದರು.

‘ದಂಡ ವಿಧಿಸಿದ ಆದೇಶ ವಾಪಸ್‌ ಪಡೆಯಲ್ಲ’ ಎಂದು ಸಿಇಒ ಸಿ.ಸತ್ಯಭಾಮಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !