ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ ಹುಡುಕುತ್ತಿರುವ ಡೇರಿಯಾ ಕಸತ್ಕಿನಾ

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಪ್ಯಾರಿಸ್‌: ಫ್ರೆಂಚ್‌ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿರುವ ಡೇರಿಯಾ ಕಸ ತ್ಕಿನಾ ಈಗ ಹೋಟೆಲ್‌ ಹುಡುಕಾಟದಲ್ಲಿದ್ದಾರೆ.

‘ನಾನು ಬಾಡಿಗೆಗೆ ಇದ್ದ ಮನೆಯ ಒಪ್ಪಂದ ಮಂಗಳವಾರ ಮುಗಿಯಲಿದೆ. ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವುದರಿಂದ ಇನ್ನು ಕೆಲ ಕಾಲ ಪ್ಯಾರಿಸ್‌ನಲ್ಲಿ ತಂಗಬೇಕಿದ್ದು ಇದಕ್ಕಾಗಿ ಹೋಟೆಲ್‌ ಹುಡುಕುತ್ತಿದ್ದೇನೆ’ ಎಂದು ಕಸತ್ಕಿನಾ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT