ಸೋಮವಾರ, ಡಿಸೆಂಬರ್ 16, 2019
18 °C
ದೇಶದ ಅಗ್ರ 50ರ ಪಟ್ಟಿಯಲ್ಲಿ ಕರ್ನಾಟಕದ 5 ಉನ್ನತ ಶಿಕ್ಷಣ ಸಂಸ್ಥೆಗಳು

ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್: ಬೆಂಗಳೂರಿನ ಐಐಎಸ್‌ಸಿಗೆ 2ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್ ಅನ್ನು ಕ್ಯೂಎಸ್‌ ಇಂಡಿಯಾ ಪ್ರಕಟಿಸಿದೆ. ಪಟ್ಟಿಯಲ್ಲಿ ಐಐಟಿ ಬಾಂಬೆ ಪ್ರಥಮ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ದ್ವಿತೀಯ ಸ್ಥಾನ ಪಡೆದಿವೆ. ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮೇಲುಗೈ ಸಾಧಿಸಿವೆ.

ರ‍್ಯಾಂಕಿಂಗ್ ನಿಗದಿ: ಶೈಕ್ಷಣಿಕ ಗುಣಮಟ್ಟ, ಶಿಕ್ಷಣ ಸಂಸ್ಥೆಯ ಸಾಧನೆ, ಶಿಕ್ಷಕ – ವಿದ್ಯಾರ್ಥಿಗಳ ಅನುಪಾತ; ಪಿಎಚ್.ಡಿ ಪಡೆದಿರುವ ಅಧ್ಯಾಪಕರು, ವಿದೇಶಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಸೇರಿ 8 ವಿಭಾಗಗಳಿಗೆ ಪ್ರತ್ಯೇಕ ಅಂಕ ನಿಗದಿಪಡಿಸಲಾಗಿದೆ. ಇವುಗಳ ಸರಾಸರಿ ಅಂಕದ ಆಧಾರದ ಮೇಲೆ ರ‍್ಯಾಂಕಿಂಗ್ ನಿಗದಿಪಡಿಸಲಾಗಿದೆ.

ರಾಜ್ಯದ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ

ಪ್ರತಿಕ್ರಿಯಿಸಿ (+)