ಸೋಮವಾರ, ಆಗಸ್ಟ್ 26, 2019
22 °C

ಭಾನುವಾರವೂ ತರಗತಿ: ಸೂಚನೆ

Published:
Updated:

ಬೆಂಗಳೂರು: ಮಳೆಯಿಂದಾಗಿ ರಜೆ ನೀಡಲಾದ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪಾಠ ಕೊನೆಗೊಳಿಸುವ ಸಲುವಾಗಿ ಭಾನುವಾರಗಳಂದು ತರಗತಿ ನಡೆಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ಜಿ.ಜಗದೀಶ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಳೆ ಕಾರಣಕ್ಕೆ ಶಾಲೆಗಳಿಗೆ ರಜೆ ನೀಡಲಾದ ದಿನಗಳ ಹಾಜರಾತಿಯನ್ನು ವಿದ್ಯಾರ್ಥಿಗಳಿಗೆ ನೀಡಲು ಸಹ ಶಿಕ್ಷಣ ಇಲಾಖೆ ನಿರ್ಧರಿಸಿದೆ.

Post Comments (+)