ಬುಧವಾರ, ನವೆಂಬರ್ 20, 2019
22 °C

ಹಿರಿಯ ಚಿತ್ರಕಲಾವಿದ ಎಸ್. ರಮೇಶ್ ನಿಧನ

Published:
Updated:

ಬೆಂಗಳೂರು: ಹಿರಿಯ ಚಿತ್ರಕಲಾವಿದ ಎಸ್. ರಮೇಶ್ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. 

ಅವರಿಗೆ 90 ವರ್ಷ ವಯಸ್ಸಾಗಿತು. ಎಸ್. ರಮೇಶ್ ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ಮುಖ್ಯ ಚಿತ್ರ ಕಲಾವಿದರಾಗಿ ಕೆಲಸ ಮಾಡಿದ್ದರು. 

ಮೃತರ ಅಂತ್ಯಕ್ರಿಯೆ ಬೆಂಗಳೂರಿನ ಬನಶಂಕರಿ‌ ಚಿತಾಗಾರದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಪ್ರತಿಕ್ರಿಯಿಸಿ (+)