ಬಂಡೆ ತೆರವು: ರೈಲು ಸಂಚಾರ ಸುಗಮ

7

ಬಂಡೆ ತೆರವು: ರೈಲು ಸಂಚಾರ ಸುಗಮ

Published:
Updated:

ಸಕಲೇಶಪುರ: ಸಕಲೇಶಪುರ– ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದಲ್ಲಿ ಉರುಳಿದ್ದ ಬಂಡೆಯನ್ನು ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ತೆರವುಗೊಳಿಸಲಾಗಿದ್ದು, ರೈಲು ಸಂಚಾರ ಸುಗಮವಾಗಿದೆ.

ರೈಲ್ವೆ ಸಿಬ್ಬಂದಿ 8 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ರೈಲು ಹಳಿ ಮೇಲೆ ಬಿದ್ದಿದ್ದ ಬಂಡೆಯನ್ನು ತೆರವುಗೊಳಿಸಿದರು. ನಂತರ ರಾತ್ರಿ ಕಾರವಾರದಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ಕಾರವಾರ ರೈಲು ಸಂಚರಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !