ಬಳ್ಳಾರಿಯ ಬಸವರಾಜ್‌ಗೆ ದುಬೈ ಪುರಸ್ಕಾರ

ಮಂಗಳವಾರ, ಮಾರ್ಚ್ 26, 2019
26 °C

ಬಳ್ಳಾರಿಯ ಬಸವರಾಜ್‌ಗೆ ದುಬೈ ಪುರಸ್ಕಾರ

Published:
Updated:
Prajavani

ಬೆಂಗಳೂರು: ದುಬೈನ ಕಾರ್ಯನಿರ್ವಾಹಕ ಮಂಡಳಿಯ ಪ್ರಧಾನ ಸಚಿವಾಲಯ ಮತ್ತು ಎಮಿರೇಟ್ಸ್‌ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ ಶಾಲೆಯಲ್ಲಿನ ಉತ್ತಮ ಗ್ರಂಥ ಪಾಲಕ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆ ಹಗರಿ ಬೊಮ್ಮನಹಳ್ಳಿಯ ಬಸವರಾಜ್ ಭಾಜನರಾಗಿದ್ದಾರೆ.

ಅಬುದಾಭಿಯ ಅಲ್‌ ಐನ್‌ನಲ್ಲಿರುವ ಗಾರ್ಡನ್‌ ಸಿಟಿ ಬ್ರಿಟಿಷ್‌ ಸ್ಕೂಲ್‌ನಲ್ಲಿ ಗ್ರಂಥಪಾಲಕರಾಗಿದ್ದಾರೆ.  ಪ್ರಶಸ್ತಿಯು ₹ 28,616 (1,500 ಎಮಿರೇಟ್ಸ್‌ ದಿರಮ್‌) ಮೊತ್ತವನ್ನು ಒಳಗೊಂಡಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !