ಮಂಗಳವಾರ, ಜನವರಿ 28, 2020
29 °C

26ಕ್ಕೆ ಗ್ರಹಣ; ಕುಕ್ಕೆ ಭಕ್ತರಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ: ಇದೇ 26ರಂದು ಸೂರ್ಯಗ್ರಹಣ ಇರುವುದರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಡಿ. 25ರಂದು ಸಂಜೆ 6.30ಕ್ಕೆ ರಾತ್ರಿ ಮಹಾಪೂಜೆ ನೆರವೇರಲಿದ್ದು, ಅಂದು ರಾತ್ರಿ ಭೋಜನ ವ್ಯವಸ್ಥೆ ಇರುವುದಿಲ್ಲ.

26ರಂದು ಸಂಜೆ 5ರ ಬಳಿಕವೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ವಿದೆ. ಯಾವುದೇ ಸೇವೆಗಳು ನಡೆಯು ವುದಿಲ್ಲ. ಮಧ್ಯಾಹ್ನದ ಭೋಜನ ವ್ಯವಸ್ಥೆ ಕೂಡ ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)