ವಿಶೇಷ ಭತ್ಯೆ ಹೆಚ್ಚಳ

7

ವಿಶೇಷ ಭತ್ಯೆ ಹೆಚ್ಚಳ

Published:
Updated:

ಬೆಂಗಳೂರು: ವಿವಿಧ ವೃಂದಗಳಲ್ಲಿ ಕೆಲಸಮಾಡುವ ಸಿಬ್ಬಂದಿಯ ವಿಶೇಷ ಭತ್ಯೆಯನ್ನು ಜ.1ರಿಂದ ಪರಿಷ್ಕರಿಸಲಾಗಿದೆ.

ಆರನೇ ವೇತನ ಆಯೋಗದಶಿಫಾರಸಿನ ಅನುಸಾರ ತಿಂಗಳಿಗೆ ₹300 ರಿಂದ ₹750ರವರೆಗೆ ವಿಶೇಷಭತ್ಯೆ ಸಿಗಲಿದೆ. ರಾಜಭವನ, ಮುಖ್ಯಮಂತ್ರಿ ಹಾಗೂ ಸಚಿವರ ಕಚೇರಿ, ಎಲ್ಲ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಕಚೇರಿಆಪ್ತ ಸಹಾಯಕರು, ಶೀಘ್ರ ಲಿಪಿಕಾರರು, ಪೊಲೀಸ್, ಲೋಕಾಯುಕ್ತ, ಅರಣ್ಯ, ಸಿಐಡಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಶೇಷ ವಿಭಾಗಗಳಿಗೆ ಅನ್ವಯವಾಗಲಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !