ನಾಳೆ ಯಶವಂತಪುರದಿಂದ ತುಮಕೂರಿಗೆ ವಿಶೇಷ ರೈಲು ಸೇವೆ

7
ಶಿವಕುಮಾರ ಸ್ವಾಮೀಜಿ ಅಂತಿಮ ದರ್ಶನ

ನಾಳೆ ಯಶವಂತಪುರದಿಂದ ತುಮಕೂರಿಗೆ ವಿಶೇಷ ರೈಲು ಸೇವೆ

Published:
Updated:

ಬೆಂಗಳೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ತೆರಳುವವರಿಗಾಗಿ ಯಶವಂತಪುರದಿಂದ ತುಮಕೂರಿಗೆ ಮಂಗಳವಾರ ಬೆಳಿಗ್ಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ಬೆಳಿಗ್ಗೆ 6 ಗಂಟೆಯಿಂದ ವಿಶೇಷ ರೈಲು ಸೇವೆ ಆರಂಭಗೊಳ್ಳಲಿದೆ.

ಯಶವಂತಪುರದಿಂದ ತುಮಕೂರು: ಬೆಳಿಗ್ಗೆ 7.30 ಹೊರಟು 9 ಗಂಟೆಗೆ (ಟಿ.ನಂ: 06225) ತಲುಪಲಿದೆ. ಮಧ್ಯಾಹ್ನ 12ಕ್ಕೆ ಹೊರಟ ರೈಲು 1.30ಕ್ಕೆ (ಟಿ.ನಂ: 06227) ತಲುಪಲಿದೆ. 

ತುಮಕೂರಿನಿಂದ ಯಶವಂತಪುರ: ಬೆಳಿಗ್ಗೆ 9.40ಕ್ಕೆ ಹೊರಟು11.10ಕ್ಕೆ (ಟಿ.ನಂ: 06226) ತಲುಪಲಿದೆ. ಮಧ್ಯಾಹ್ನ 2.45 ಗೆ ಹೊರಟು 4.15ಕ್ಕೆ (ಟಿ.ನಂ: 06228)ತಲುಪಲಿದೆ. 

 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 4

  Frustrated
 • 0

  Angry

Comments:

0 comments

Write the first review for this !