ಸಿ.ಕೆ.ಗುಂಡಣ್ಣರಿಗೆ ಶ್ರೀರಂಗ ಪ್ರಶಸ್ತಿ

7

ಸಿ.ಕೆ.ಗುಂಡಣ್ಣರಿಗೆ ಶ್ರೀರಂಗ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ದುಬೈನ ‘ಧ್ವನಿ’ ಪ್ರತಿಷ್ಠಾನವು ಕೊಡಮಾಡುವ ‘ಶ್ರೀರಂಗ ಅಂತರರಾಷ್ಟ್ರೀಯ ಪ್ರಶಸ್ತಿ’ಗೆ ರಂಗಕರ್ಮಿ ಸಿ.ಕೆ.ಗುಂಡಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. 

ಪ್ರಶಸ್ತಿಯು ₹ 25,000 ಒಳಗೊಂಡಿದೆ. ದುಬೈನ ಎಮಿರೇಟ್ಸ್‌ ರಂಗಮಂದಿರದಲ್ಲಿ ಫೆ.8ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !