ಎಸ್ಸೆಸ್ಸೆಲ್ಸಿ: ಇಂದಿನಿಂದ ಮೌಲ್ಯಮಾಪನ

ಶನಿವಾರ, ಏಪ್ರಿಲ್ 20, 2019
28 °C

ಎಸ್ಸೆಸ್ಸೆಲ್ಸಿ: ಇಂದಿನಿಂದ ಮೌಲ್ಯಮಾಪನ

Published:
Updated:

ಬೆಂಗಳೂರು: ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬುಧವಾರದಿಂದ ಆರಂಭಗೊಳ್ಳಲಿದೆ.

ಆದರೆ, ಎಷ್ಟು ಮಂದಿ ಮೌಲ್ಯಮಾಪಕರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಬಗ್ಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಖಾತರಿ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !