ಗಾಂಧಿ ಕೊಂದವರ ಸಮರ್ಥನೆ ಅಪಾಯಕಾರಿ: ಡಿ.ಕೆ.ಶಿವಕುಮಾರ್‌

ಭಾನುವಾರ, ಮೇ 26, 2019
28 °C

ಗಾಂಧಿ ಕೊಂದವರ ಸಮರ್ಥನೆ ಅಪಾಯಕಾರಿ: ಡಿ.ಕೆ.ಶಿವಕುಮಾರ್‌

Published:
Updated:

ಹುಬ್ಬಳ್ಳಿ: ಮಹಾತಗಾಂಧಿ ಅವರನ್ನು ಕೊಂದವರನ್ನು ಸಮರ್ಥಿಸುತ್ತಿರುವುದು ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ಗಾಂಧೀಜಿ ಅವರ ಹೋರಾಟವನ್ನು ವಿಶ್ವವೇ ಮೆಚ್ಚುತ್ತಿದೆ. ಮೋದಿ ಅವರು ಸೋಲಿನ ಹತಾಶೆಯಿಂದ ಟೀಕಿಸುತ್ತಿದ್ದಾರೆ ಎಂದರು.

‘ಸಂಸದ ನಳೀನ್ ಕುಮಾರ ಕಟೀಲ್‌ ಹಾಗೂ ಅನಂತಕುಮಾರ ಹೆಗಡೆ, ಗಾಂಧಿ ಕೊಂದವರನ್ನು ಸಮರ್ಥಿಸುವ ಮೂಲಕ ಅವರ ಸಂಸ್ಕೃತಿ, ಮನದಲ್ಲಿದ್ದದ್ದನ್ನು ತಿಳಿಸಿದ್ದಾರೆ’ ಎಂದು ಟೀಕಿಸಿದರು.

ಇದೇ ವೇಳೆ ಕುಂದಗೋಳ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಬ್ಬರು ಪಕ್ಷೇತರರು ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು. 

ತುಳಜಪ್ಪ ದಾಸರ, ಸಿದ್ದಪ ಕೊಡಿ ಬೆಂಬಲ ಘೋಷಿಸಿದ್ದಾರೆ. ಇನ್ನೊಬ್ಬ ಪಕ್ಷೇತರ ಅಭ್ಯರ್ಥಿಯು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಇವನ್ನೂ ಓದಿ... 

*  ಕಸಬ್‌, ಗೋಡ್ಸೆಗೆ ರಾಜೀವ್‌ ಗಾಂಧಿ ಹೋಲಿಸಿದ ಸಂಸದ ನಳಿನ್‌ ಕುಮಾರ್‌ ಕಟೀಲ್‌

ಗಾಂಧಿಯನ್ನು ಕೊಂದ ನಾಥುರಾಮ್‌ ಗೋಡ್ಸೆ ದೇಶಭಕ್ತ ಎಂದ ಬಿಜೆಪಿ ಅಭ್ಯರ್ಥಿ ಸಾಧ್ವಿ

* ರಾಜೀವ್‌ ಗಾಂಧಿ ಕುರಿತು ವಿವಾದಾತ್ಮಕ ಟ್ವೀಟ್‌: ಕ್ಷಮೆಯಾಚಿಸಿದ ಸಂಸದ ನಳಿನ್‌

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !