ಪ್ರಜಾವಾಣಿ ಶೈಕ್ಷಣಿಕ ನೆರವು : ವಿದ್ಯಾರ್ಥಿಗಳ ಅನಿಸಿಕೆ

7

ಪ್ರಜಾವಾಣಿ ಶೈಕ್ಷಣಿಕ ನೆರವು : ವಿದ್ಯಾರ್ಥಿಗಳ ಅನಿಸಿಕೆ

Published:
Updated:

ಕಾಲೇಜು ಶುಲ್ಕ ಕಟ್ಟಿದೆ

ಶಿವಮೊಗ್ಗದ ಆಲ್ಕೋಳ ವಿಕಾಸ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ವಾಣಿಜ್ಯ ವಿಷಯ ತೆಗೆದುಕೊಂಡಿದ್ದೇನೆ. ಅದರ ಶುಲ್ಕ ಪಾವತಿಸಲು ಸ್ಕಾಲರ್‌ಶಿಪ್‌ ಉಪಯೋಗವಾಗಿದೆ.

–ಎಸ್‌.ಎಸ್‌.ಐಶ್ವರ್ಯಾ, ಕಲ್ಲಹಳ್ಳಿ, ವಿನೋಭನಗರ, ಶಿವಮೊಗ್ಗ

ಪುಸ್ತಕ ಖರೀದಿಗೆ ಉಪಯೋಗ

ಸ್ಕಾಲರ್‌ಶಿಪ್‌ನ ದುಡ್ಡಲ್ಲಿ ಸ್ವಲ್ಪ ಭಾಗ ಪುಸ್ತಕ ಖರೀದಿಗೆ ಬಳಸಿದೆ. ಉಳಿದ ದುಡ್ಡಿನಲ್ಲಿ ಕಾಲೇಜು ಫೀಸ್‌ ಕಟ್ಟಿದೆ. ಮಲ್ನಾಡ್‌ ಡೆವಲಪ್‌ಮೆಂಟ್‌ ಫೌಂಡೇಶನ್‌ನಲ್ಲಿ ಪಿಸಿಎಂಬಿಗೆ ಸೇರಿದ್ದೇನೆ.

–ರುಚಿತಾ ಶೆಟ್ಟಿ, ಸಾಗರ, ಶಿವಮೊಗ್ಗ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !