ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋವಿನಕೆರೆ: ಹುಣಸೆ ಹಣ್ಣಿಗೆ ದಾಖಲೆ ಬೆಲೆ

ಬೆಳೆಗಾರರಿಗೆ ಸಿಹಿ ತಂದ ಹುಣಸೆ ತುಮಕೂರು, ಹಿಂದೂಪುರ ಮಾರುಕಟ್ಟೆಯಲ್ಲಿ ಮಾರಾಟ
Last Updated 7 ಮಾರ್ಚ್ 2020, 19:56 IST
ಅಕ್ಷರ ಗಾತ್ರ

ತೋವಿನಕೆರೆ (ತುಮಕೂರು): ಬೀಜ ತೆಗೆದು ಸ್ವಚ್ಛಗೊಳಿಸಿದ ಹುಣಸೆ ಹಣ್ಣುಕ್ವಿಂಟಲ್‌ಗೆ ದಾಖಲೆಯ ₹35ಸಾವಿರಕ್ಕೆ ಮಾರಾಟವಾಗುತ್ತಿದೆ. 2018ರಲ್ಲಿ ಕ್ವಿಂಟಲ್ ಬೆಲೆ ಗರಿಷ್ಠ ₹25 ಸಾವಿರ ಹಾಗೂ 2019ರಲ್ಲಿ ₹16 ಸಾವಿರ ಇತ್ತು.

‘ಜಿಲ್ಲೆಯ ಹುಣಸೆಗೆ ಹೊರ ರಾಜ್ಯಗಳಲ್ಲಿಯೂ ಬೇಡಿಕೆ ಇದೆ. ಈ ಎಲ್ಲ ಕಾರಣದಿಂದ ಉತ್ತಮ ಬೆಲೆ ಬಂದಿದೆ’ ಎಂದು ತುಮಕೂರು ಎಪಿಎಂಸಿ ಕಾರ್ಯದರ್ಶಿ ಪುಷ್ಪಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT