‘ಫನ್ನಿ ಥಿಂಗ್‌ ಕಾಲ್ಡ್‌ ಲೈಫ್‌’ ಹಾಸ್ಯ ನಾಟಕ

ಭಾನುವಾರ, ಜೂನ್ 16, 2019
28 °C

‘ಫನ್ನಿ ಥಿಂಗ್‌ ಕಾಲ್ಡ್‌ ಲೈಫ್‌’ ಹಾಸ್ಯ ನಾಟಕ

Published:
Updated:
Prajavani

ಆಟ ಗಲಾಟದಲ್ಲಿ ‘ಫನ್ನಿ ಥಿಂಗ್‌ ಕಾಲ್ಡ್‌ ಲೈಫ್‌’ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. 

ತಹತ್ತೂ ಅವರ ನಾಟಕ ದಿನನಿತ್ಯದ ಜಂಜಡಗಳು, ಜೀವನದಲ್ಲಿ ಅಚಾನಕ್ಕಾಗಿ ಎದುರಾಗುವ ಸಮಸ್ಯೆಗಳು, ವೇಗದ ಜೀವನಶೈಲಿಯನ್ನು ಅಣಕಿಸುವ ಹಾಸ್ಯವನ್ನು ಕೂಡಿದೆ. 

ಕಲ್ಯಾಣಿ ಕುಮಾರ್‌, ಬದರಿ ವಿಶಾಲ್‌ ಕಿನ್ಹಾಲ್‌, ಪ್ರಶಾಂತ್ ನಾಯರ್‌, ಪೀಯುಷ್‌ ಅಗರವಾಲ್‌, ವಿಕ್ರಂ ಶ್ರೀಧರ್‌ ಅಭಿನಯಿಸಲಿದ್ದಾರೆ. ನಿರ್ದೇಶನ–ಪ್ರಶಾಂತ್‌ ನಾಯರ್‌.

ಸ್ಥಳ: #134, 5ನೇ ಬ್ಲಾಕ್‌, ಕೋರಮಂಗಲ, ಭಾನುವಾರ ರಾತ್ರಿ 7.30 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !