ಭಾನುವಾರ, ಸೆಪ್ಟೆಂಬರ್ 22, 2019
27 °C

ವರುಣಾ ನಾಲೆಯಲ್ಲಿ ಮೂವರ ಶವ ಪತ್ತೆ

Published:
Updated:

ಮೈಸೂರು: ತಾಲ್ಲೂಕಿನ ವರುಣಾ ನಾಲೆಯಲ್ಲಿ ಇಬ್ಬರು ಪುರುಷರು ಮತ್ತು ಒಬ್ಬ ಯುವತಿಯ ಮೃತದೇಹಗಳು ಸೋಮವಾರ ರಾತ್ರಿ ಪತ್ತೆಯಾಗಿವೆ.

ಸುಮಾರು 22 ವರ್ಷದ ಯುವಕ, 20 ವರ್ಷದ ಯುವತಿ ಹಾಗೂ 50 ವರ್ಷದ ಪುರುಷ ವ್ಯಕ್ತಿಯ ಮೃತದೇಹಗಳು ವರಣಾ ನಾಲೆಯಲ್ಲಿ ತೇಲಿಕೊಂಡು ಬಂದಿವೆ. ಇವರ ಗುರುತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)