ಮಂಗಳವಾರ, ಮೇ 18, 2021
24 °C

ಪ್ರವಾಸ ಕೈಗೊಳ್ಳಲು ‘ಸಂಚಾರಿ ನಿವಾಸ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರವಾಸಿಗರಿಗಾಗಿ ‘ಲಕ್ಸ್ ಕ್ಯಾಂಪರ್’ ಎಂಬ ‘ಸಂಚಾರಿ ನಿವಾಸ’ ವಾಹನವನ್ನು ಬೆಂಗಳೂರಿನ ನವೋದ್ಯಮ ಕ್ಯಾಂಪರ್ವನ್ ಕ್ಯಾಂಪ್ಸ್ ಆ್ಯಂಡ್ ಹಾಲಿಡೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ.

ಕ್ಯಾರವಾನ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ದೇಶದಲ್ಲೇ ಮೊದಲ ಬಾರಿಗೆ ಪ್ರವಾಸಿಗರನ್ನು ಮನೆಯ ಅನುಭವದಲ್ಲೇ ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ವಾಹನವನ್ನು ಸಂಸ್ಥೆ ವಿನ್ಯಾಸ ಮಾಡಿದೆ.

‘ಲಕ್ಸ್ ಕ್ಯಾಂಪರ್‌ಗೆ’ ಇಂದು ಚಾಲನೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಬೆಳಿಗ್ಗೆ 10.30ಕ್ಕೆ ಗೃಹಕಚೇರಿ ಕೃಷ್ಣಾದಲ್ಲಿ ಈ ವಾಹನಗಳಿಗೆ ಚಾಲನೆ ನೀಡಲಿದ್ದಾರೆ. ಆನ್‍ಲೈನ್ ಬುಕ್ಕಿಂಗ್‍ಗೆ ಅನುಕೂಲವಾಗುವಂತೆ ವೆಬ್‍ಸೈಟ್ ಉದ್ಘಾಟಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು