ರೈಲು ಸಂಚಾರ ರದ್ದು

ಬುಧವಾರ, ಏಪ್ರಿಲ್ 24, 2019
33 °C

ರೈಲು ಸಂಚಾರ ರದ್ದು

Published:
Updated:

ಹುಬ್ಬಳ್ಳಿ: ರೈಲ್ವೆ ಹಳಿ ನಿರ್ವಹಣೆ ಕಾಮಗಾರಿ ನಡೆದಿರುವುದರಿಂದ ಏ.16 ರಿಂದ 21ರವರೆಗೆ ಹುಬ್ಬಳ್ಳಿ– ವಿಜಯಪುರ– ಹುಬ್ಬಳ್ಳಿ ಪ್ಯಾಸೆಂಜರ್‌ ರೈಲು (06919/ 06920) ಸಂಚಾರ ರದ್ದುಗೊಳಿಸಲಾಗಿದೆ.

ಏ. 16ರಿಂದ 21ರ ವರೆಗೆ ಸೊಲ್ಲಾಪುರ– ಗದಗ ನಡುವೆ ಸಂಚರಿಸುವ ರೈಲು (71303), ಏ.17 ರಿಂದ 22ರವರೆಗೆ ಗದುಗಿನಿಂದ ಸೊಲ್ಲಾಪುರಕ್ಕೆ ಸಂಚರಿಸುವ ರೈಲು (71304) ಹಾಗೂ ಏ.16 ರಿಂದ 21ರವರೆಗೆ ಸೊಲ್ಲಾಪುರ– ಹುಬ್ಬಳ್ಳಿ– ಸೊಲ್ಲಾಪುರ ನಡುವಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು (11423/ 11424) ರದ್ದು ಮಾಡಲಾಗಿದೆ.

ಬಾಗಲಕೋಟೆ– ಮೈಸೂರು ಬಸವ ಎಕ್ಸ್‌ಪ್ರೆಸ್‌ (17308) ರೈಲು ಏ. 15ರಂದು 50 ನಿಮಿಷ, ಏ. 16ರಂದು 150, ಏ. 17, 18 ಹಾಗೂ 20ರಂದು 60 ಹಾಗೂ ಏ. 21ರಂದು 100 ನಿಮಿಷ ಬಾಗಲಕೋಟೆಯಿಂದ ತಡವಾಗಿ ಹೊರಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !