ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನ ಬೆಡಗಿನಲ್ಲಿ ಅಂದಿನ ಬೈಕ್‌ಗಳು

Last Updated 31 ಮೇ 2019, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಐತಿಹಾಸಿಕ ವಾಹನಗಳ ಫೆಡರೇಶನ್ (ಎಫ್ಎಚ್‌ವಿಐ) ವಿಶೇಷ ಮೋಟಾರ್ ಸೈಕಲ್ ಪ್ರದರ್ಶನವನ್ನು ಆಯೋಜಿಸಿದೆ. 63 ಸದಸ್ಯ ದೇಶಗಳಲ್ಲೂ ಈ ಸಪ್ತಾಹ ನಡೆಯಲಿದೆ.ಭಾರತ ಮೊದಲ ಬಾರಿಗೆ ಇದರಲ್ಲಿ ಪಾಲ್ಗೊಳ್ಳುತ್ತಿದೆ. ನಗರದ ಯುಬಿ ಸಿಟಿಯಲ್ಲಿ 2 ದಿನಗಳ ಕಾರ್ಯಕ್ರಮದಲ್ಲಿ 200 ಮೋಟಾರ್ ಸೈಕಲ್ ಪ್ರದರ್ಶವಿದೆ.

1900ರಿಂದ 1980ರವರೆಗೆ ಬಳಕೆಯಲ್ಲಿದ್ದರಾಯಲ್ ಎನ್‌ಫೀಲ್ಡ್, ಜಾವಾಸ್, ಯೆಝಿಡಿಸ್, ಹಾರ್ಲೆ ಡೇವಿಡ್ಸನ್, ಇಂಡಿಯನ್ಸ್, ನಾರ್ಟನ್ಸ್, ಟ್ರಯಂಫ್ಸ್, ಬಿಎಂಡಬ್ಲ್ಯು, ಬಿಎಸ್ಎಸ್, ಮ್ಯಾಚ್ಲೆಸ್ಸ್, ಎಜೆಎಸ್, ಲ್ಯಾಂಬ್ರೆಟಾ, ಬಹಳ ಅಪರೂಪದ ದ್ವಿಚಕ್ರ ವಾಹನಗಳಾದ ವೆಲೊಸೆಟ್ಟೆ, ಕೊಸಾಕ್, ಡೌಗ್ಲಾಸ್, ಸಿಝಡ್, ಜಾಪ್, ಸೆಸೆಟಾ, ಮೈಕೆಲೆಟಾ, ನಾರ್ಮನ್, ಎನ್‌ಎಸ್‌ಯು ಹಾಗೂ ಪ್ರಸಿದ್ಧ ದ್ವಿಚಕ್ರ ವಾಹನಗಳು ತಮ್ಮ ಸೌಂದರ್ಯವನ್ನು ಪ್ರದರ್ಶಿಸಲಿವೆ.

ಮೊದಲ ದ್ವಿಚಕ್ರ ವಾಹನ 1860 ಬೋನ್ ಶೇಕರ್ ಮತ್ತು 1870 ಪೆನ್ನಿ ಫಾರ್ಥಿಂಗ್ ಕೂಡಾ ಪ್ರದರ್ಶನದಲ್ಲಿ ಜಾಗ ಪಡೆಯಲಿವೆ.

ಉದ್ಘಾಟನೆ–ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅತಿಥಿಗಳು–ಡಾ.ರವಿ ಪ್ರಕಾಶ್, ಉಜ್ಮಾ ಇರ್ಫಾನ್,ಸ್ಥಳ–ಯುಬಿ ಸಿಟಿ, ಜೂನ್ 1 ಹಾಗೂ 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT