ವಿಧಾನಸಭೆ ಸ್ಥಾಯಿ ಸಮಿತಿಗೆ ನೇಮಕ

7

ವಿಧಾನಸಭೆ ಸ್ಥಾಯಿ ಸಮಿತಿಗೆ ನೇಮಕ

Published:
Updated:

ಬೆಂಗಳೂರು: ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲಾಗಿದೆ.

ಸಮಿತಿಗಳ ಅಧ್ಯಕ್ಷರು: ಸಾರ್ವಜನಿಕ ಲೆಕ್ಕಪತ್ರ ಸಮಿತಿ– ಆರ್‌.ಅಶೋಕ, ಸಾರ್ವಜನಿಕ ಉದ್ದಿಮೆಗಳ ಸಮಿತಿ– ಎಂ.ಬಿ.ಪಾಟೀಲ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ– ಎಚ್‌.ಕೆ.ಕುಮಾರಸ್ವಾಮಿ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿ ಎನ್‌.ಎ.ಹ್ಯಾರಿಸ್‌.

ಅಧೀನ ಶಾಸನ ರಚನಾ ಸಮಿತಿ– ವಿ.ಮುನಿಯಪ್ಪ, ಕಾಗದ ಪತ್ರಗಳ ಸಮಿತಿ– ಕೆ.ಜಿ.ಬೋಪಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ– ಎಸ್‌.ಟಿ.ಸೋಮಶೇಖರ್‌, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿ– ಬಿ.ಕೆ.ಸಂಗಮೇಶ್ವರ, ಅಂದಾಜು ಸಮಿತಿ– ಕೆ.ಶ್ರೀನಿವಾಸಗೌಡ, ಸರ್ಕಾರಿ ಭರವಸೆಗಳ ಸಮಿತಿ– ಎ.ಟಿ.ರಾಮಸ್ವಾಮಿ, ಹಕ್ಕು ಬಾಧ್ಯತೆಗಳ ಸಮಿತಿ– ಈಶ್ವರಖಂಡ್ರೆ, ಖಾಸಗಿ ಸದಸ್ಯರ ಮಸೂದೆ ನಿರ್ಣಯಗಳ ಸಮಿತಿ ಮತ್ತು ವಸತಿ ಸೌಕರ್ಯ ಸಮಿತಿ– ಎಂ.ಕೃಷ್ಣಾರೆಡ್ಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !