ವಿಜಯಪುರ | ಮಳೆಗೆ ‘ಡೋಣಿ’ ಸೇತುವೆ ಜಲಾವೃತ, ಹಲವು ಗ್ರಾಮದ ಸಂಪರ್ಕ ಕಡಿತ

ಭಾನುವಾರ, ಜೂಲೈ 21, 2019
22 °C

ವಿಜಯಪುರ | ಮಳೆಗೆ ‘ಡೋಣಿ’ ಸೇತುವೆ ಜಲಾವೃತ, ಹಲವು ಗ್ರಾಮದ ಸಂಪರ್ಕ ಕಡಿತ

Published:
Updated:

ವಿಜಯಪುರ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಸುರಿದ ಮಳೆಗೆ ತಾಳಿಕೋಟೆ ಬಳಿಯ ಡೋಣಿ ನದಿ ತುಂಬಿ ಹರಿಯುತ್ತಿದ್ದು, ಸೇತುವೆ, ರಸ್ತೆಗಳು ಜಲಾವೃತವಾಗಿವೆ.

ಇದರಿಂದಾಗಿ ಹಡಗಿನಾಳ, ಹರನಾಳ, ಮುಕಿಹಾಳ, ಕಲ್ಲದೇವನಹಳ್ಳಿ, ನಾಗೂರ, ಶಿವಪುರ ಹಾಗೂ ಹಗರಗುಂಡ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯ ಮಾರ್ಗ ಬಳಸಿ 10 ಕಿ.ಮೀ ದೂರ ಕ್ರಮಿಸಬೇಕಾಗಿದೆ. ತಾಳಿಕೋಟೆ ಬಳಿ ಡೋಣಿ ನದಿಗೆ ಹೊಸ ಸೇತುವೆ ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !