ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಪ್ಯಾಟ್‌ನಲ್ಲಿ ದೋಷ: ಗಂಟೆಗೂ ಹೆಚ್ಚುಕಾಲದಿಂದ ಮತದಾನ ಸ್ಥಗಿತ

Last Updated 23 ಏಪ್ರಿಲ್ 2019, 5:45 IST
ಅಕ್ಷರ ಗಾತ್ರ

ಎಂ.ಕೆ.ಹುಬ್ಬಳ್ಳಿ: ವಿವಿಪ್ಯಾಟ್‌ನಲ್ಲಿ ದೋಷ ಕಾಣಿಸಿಕೊಂಡು ಗಂಟೆಯಿಂದ ಮತದಾನ ಸ್ಥಗೀತಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಗದ್ದಿಕರವಿನಕೊಪ್ಪ ಗ್ರಾಮದ ಸರಕಾರಿ ಮಾದರಿ ಕನ್ನಡ ಶಾಲೆಯ ಎಡಭಾಗದ ಮತಗಟ್ಟೆ ಸಂಖ್ಯೆ-91ರಲ್ಲಿ ಈ ಘಟನೆ ನಡೆದಿದೆ.

ಕೇವಲ 7ಮತಗಳು ಚಲಾವಣೆಯಾಗುತ್ತಿದ್ದಂತೆ ಸ್ಥಗೀತಗೊಂಡಿರುವ ಮತಕೇಂದ್ರ. ವಿವಿಪ್ಯಾಟ್ ಸರಿಪಡಿಸಲು ಗಂಟೆಗಳಿಂದ ಕಸರತ್ತು ನಡೆಸುತ್ತಿರುವ ಚುನಾವಣಾ ಸಿಬ್ಬಂದಿ.

ಮತಗಟ್ಟೆ ಮುಂದು ಕಾದು ಕಾದು ಸುಸ್ತಾಗಿ ಮನೆಗಳತ್ತ ನಡೆದ ಮತದಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT