ಮಹಿಳಾ ದಿನಕ್ಕೆ ಡಿ.ಜೆ. ಆಯೆಶಾ ಬೀಟ್ಸ್‌

ಬುಧವಾರ, ಮಾರ್ಚ್ 27, 2019
22 °C

ಮಹಿಳಾ ದಿನಕ್ಕೆ ಡಿ.ಜೆ. ಆಯೆಶಾ ಬೀಟ್ಸ್‌

Published:
Updated:
Prajavani

ಮಹಿಳೆಯರ ದಿನದ ವಿಶೇಷವಾಗಿ ಡಿ.ಜೆ.ಆಯೆಶಾ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. 

ವೇದಿಕೆಯಲ್ಲಿ ಆಯೆಶಾ ಅವರು ತಮ್ಮ ವಿಭಿನ್ನ ಶೈಲಿಯಲ್ಲಿ ಕಾರ್ಯಕ್ರಮ ನೀಡುವ ಮೂಲಕ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಆರಂಭದಲ್ಲಿ ಗೋವಾದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡುವ ಮೂಲಕ ಪ್ರಖ್ಯಾತಿ ಗಳಿಸಿದರು.

ಎಲೆಕ್ಟ್ರಾನಿಕ್‌ ಬೀಟ್ಸ್‌, ಬೀಪ್‌ ನುಡಿಸುವುದನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ. 1999ರಲ್ಲಿ ವೃತ್ತಿಪರ ಡಿ.ಜೆಯಾಗಿ ಕಾಣಿಸಿಕೊಂಡರು. ದಕ್ಷಿಣ ಆಫ್ರಿಕಾ, ಲಂಡನ್‌, ಗ್ರೀಸ್‌, ದುಬೈ, ದೋಹಾಗಳಲ್ಲಿ ಅವರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪುಣೆ, ಗೋವಾ ಉತ್ಸವಗಳನ್ನು ಮಿಂಚು ಹರಿಸಿದ್ದಾರೆ.

ಸ್ಥಳ–ಅರೇನಾ ಆರ್ಟಿಸ್ನಲ್‌ ಬ್ರೇವ್‌ಕಿಚನ್‌, ಸ್ಟಿಲ್ಟ್‌ ಏರಿಯಾ, #48, 100 ಅಡಿ ರಸ್ತೆ, ಡಿಫೆನ್ಸ್‌ ಕಾಲೊನಿ, ಇಂದಿರಾನಗರ

ದಿನಾಂಕ: ಮಾರ್ಚ್‌ 8, ಉಚಿತ ಪ್ರವೇಶ

ಹೆಚ್ಚಿನ ಮಾಹಿತಿಗೆ: 080–41133313

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !