ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೆನಿಸ್ (ಕ್ರೀಡೆ)

ADVERTISEMENT

ಸೆಮಿಫೈನಲ್‌ಗೆ ರೋಹನ್‌– ಎಬ್ಡೆನ್‌

ಭಾರತದ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರು ಮಯಾಮಿ ಓಪನ್ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್‌ಗೆ ಮುನ್ನಡೆದರು.
Last Updated 27 ಮಾರ್ಚ್ 2024, 23:52 IST
ಸೆಮಿಫೈನಲ್‌ಗೆ ರೋಹನ್‌– ಎಬ್ಡೆನ್‌

ಸತ್ಯನ್‌, ಶ್ರೀಜಾ ಅಕುಲಾಗೆ ಬಡ್ತಿ

ಭಾರತದ ಅನುಭವಿ ಟೇಬಲ್ ಟೆನಿಸ್ ಆಟಗಾರ ಜಿ. ಸತ್ಯನ್ ಅವರು ಮಂಗಳವಾರ ಪ್ರಕಟಗೊಂಡ ಐಟಿಟಿಎಫ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ 43 ಸ್ಥಾನಗಳ ಬಡ್ತಿಯೊಂದಿಗೆ 60ನೇ ಸ್ಥಾನಕ್ಕೆ ತಲುಪಿದ್ದಾರೆ.
Last Updated 26 ಮಾರ್ಚ್ 2024, 22:33 IST
fallback

ಎಂಟರ ಘಟ್ಟಕ್ಕೆ ಬೋಪಣ್ಣ– ಎಬ್ಡೆನ್‌

ಭಾರತದ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರು ಮಯಾಮಿ ಓಪನ್ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್ ತಲುಪಿದರು.
Last Updated 26 ಮಾರ್ಚ್ 2024, 22:26 IST
ಎಂಟರ ಘಟ್ಟಕ್ಕೆ ಬೋಪಣ್ಣ– ಎಬ್ಡೆನ್‌

ಟೆನಿಸ್‌: ಸೆಮಿಫೈನಲ್‌ನಲ್ಲಿ ಅಲ್ಕರಾಜ್‌– ಸಿನ್ನರ್‌ ಸೆಣಸು

ಇಂಡಿಯನ್ ವೆಲ್ಸ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಕಾರ್ಲೊಸ್ ಅಲ್ಕರಾಜ್‌ ಅವರು ಯಾನಿಕ್‌ ಸಿನ್ನರ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.
Last Updated 15 ಮಾರ್ಚ್ 2024, 23:31 IST
ಟೆನಿಸ್‌: ಸೆಮಿಫೈನಲ್‌ನಲ್ಲಿ ಅಲ್ಕರಾಜ್‌– ಸಿನ್ನರ್‌ ಸೆಣಸು

‘ಲಕ್ಕಿ ಲೂಸರ್‌’ಗೆ ಮಣಿದ ನೊವಾಕ್ ಜೊಕೊವಿಚ್‌

ಅರ್ಹತಾ ಸುತ್ತಿನ ‘ಲಕ್ಕಿ ಲೂಸರ್‌’ ಆಗಿ ಪ್ರಧಾನ ಟೂರ್ನಿಗೆ ಅವಕಾಶ ಪಡೆದ ಲೂಕಾ ನಾರ್ಡಿ, ಸೋಮವಾರ ತಮ್ಮ ವೃತ್ತಿಜೀವನದ ಅಲ್ಪಾವಧಿಯಲ್ಲೇ ಅತಿ ದೊಡ್ಡ ಗೆಲುವನ್ನು ಸಂಪಾದಿಸಿದರು.
Last Updated 12 ಮಾರ್ಚ್ 2024, 23:30 IST
‘ಲಕ್ಕಿ ಲೂಸರ್‌’ಗೆ ಮಣಿದ ನೊವಾಕ್ ಜೊಕೊವಿಚ್‌

ಟೆನಿಸ್‌: ಪಂದ್ಯದಿಂದ ರುಬ್ಲೆವ್ ಹೊರಕ್ಕೆ

ಲೈನ್ ಅಂಪೈರ್ ವಿರುದ್ಧ ಅಸಭ್ಯ ಭಾಷೆ ಬಳಸಿದರೆಂಬ ಕಾರಣಕ್ಕೆ ರಷ್ಯಾದ ಆಂಡ್ರೆ ರುಬ್ಲೆವ್ ಅವರನ್ನು ದುಬೈ ಎಟಿಪಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಶುಕ್ರವಾರ ಅನರ್ಹಗೊಳಿಸಲಾಯಿತು. ಅವರ ಎದುರಾಳಿ ಕಜಕಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್‌ ಅವರನ್ನು ವಿಜೇತರೆಂದು ಘೋಷಿಸಲಾಯಿತು.
Last Updated 2 ಮಾರ್ಚ್ 2024, 23:30 IST
ಟೆನಿಸ್‌: ಪಂದ್ಯದಿಂದ ರುಬ್ಲೆವ್ ಹೊರಕ್ಕೆ

ಬೆಂಗಳೂರು ಓಪನ್: ಇಟಲಿಯ ಸ್ಟಿಫಾನೊಗೆ ಸಿಂಗಲ್ಸ್ ಕಿರೀಟ

ಬೆಂಗಳೂರು ಓಪನ್ ಟೆನಿಸ್; ದಕ್ಷಿಣ ಕೊರಿಯಾ ಆಟಗಾರನಿಗೆ ನಿರಾಸೆ
Last Updated 18 ಫೆಬ್ರುವರಿ 2024, 20:40 IST
ಬೆಂಗಳೂರು ಓಪನ್: ಇಟಲಿಯ ಸ್ಟಿಫಾನೊಗೆ ಸಿಂಗಲ್ಸ್ ಕಿರೀಟ
ADVERTISEMENT

Bengaluru Open: ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ನಗಾಲ್

ಭಾರತದ ಅಗ್ರಗಣ್ಯ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದರು.
Last Updated 18 ಫೆಬ್ರುವರಿ 2024, 0:30 IST
Bengaluru Open: ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ನಗಾಲ್

Bengaluru Open | ಸಾಕೇತ್‌–ರಾಮಕುಮಾರ್‌ಗೆ ಡಬಲ್ಸ್ ಪ್ರಶಸ್ತಿ

ಭಾರತದ ಸಾಕೇತ್ ಮೈನೇನಿ ಮತ್ತು ರಾಮಕುಮಾರ್ ರಾಮನಾಥನ್ ಜೋಡಿ ಫ್ರಾನ್ಸ್‌ನ ಕಾನ್ಸ್ಟಾಂಟಿನ್ ಕೌಜ್ಮೈನ್ ಮತ್ತು ಮ್ಯಾಕ್ಸಿಮ್‌ ಜಾನ್ವಿಯರ್ ಅವರನ್ನು ಸೋಲಿಸಿ ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿತು.
Last Updated 18 ಫೆಬ್ರುವರಿ 2024, 0:00 IST
Bengaluru Open | ಸಾಕೇತ್‌–ರಾಮಕುಮಾರ್‌ಗೆ ಡಬಲ್ಸ್ ಪ್ರಶಸ್ತಿ

Bengaluru Open: ರಾಮಕುಮಾರ್‌ ನಿರ್ಗಮನ

ಭಾರತದ ರಾಮಕುಮಾರ್‌ ರಾಮನಾಥನ್‌ ಅವರು ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದರು. ಅವರು 5–7, 7–5, 4–6ರಿಂದ ದಕ್ಷಿಣ ಕೊರಿಯಾದ ಹಾಂಗ್ ಸಿಯೊಂಗ್‌ ಚಾನ್ ಅವರಿಗೆ ಮಣಿದರು.
Last Updated 17 ಫೆಬ್ರುವರಿ 2024, 0:18 IST
Bengaluru Open: ರಾಮಕುಮಾರ್‌ ನಿರ್ಗಮನ
ADVERTISEMENT