ಟೋಕಿಯೊ: ಬಿರುಗಾಳಿ, ಮಳೆಗೆ ಆರು ಸಾವು

7

ಟೋಕಿಯೊ: ಬಿರುಗಾಳಿ, ಮಳೆಗೆ ಆರು ಸಾವು

Published:
Updated:

ಟೋಕಿಯೊ: ಜಪಾನ್‌ ಪಶ್ಚಿಮ ಭಾಗದಲ್ಲಿ ಭಾರಿ ಬಿರುಗಾಳಿ ಮತ್ತು ಮಳೆಯಿಂದಾಗಿ ಆರು ಜನರು ಸಾವನ್ನಪ್ಪಿದ್ದು, 164 ಮಂದಿ ಗಾಯಗೊಂಡಿದ್ದಾರೆ. 

ಗಾಳಿಯ ಹೊಡೆತಕ್ಕೆ ಬಹುತೇಕ ಕಟ್ಟಡಗಳ ಚಾವಣಿ ಹಾರಿಹೋಗಿದ್ದು, ಟ್ರಕ್‌ಗಳು ಉರುಳಿದವು. ಮೇಲ್ಸೇತುವೆ ಹಾನಿಯಿಂದಾಗಿ ವಿಮಾನ ನಿಲ್ದಾಣದ ಸಂಪರ್ಕ ಕಡಿತಗೊಂಡಿತ್ತು. ಇದರಿಂದ 3,000 ಜನರು ತೊಂದರೆಗೆ ಸಿಲುಕುವಂತಾಯಿತು. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !