ಸುಡಾನ್‌ನ ಅಧ್ಯಕ್ಷ ಒಮರ್‌ ಪದಚ್ಯುತಿ

ಶನಿವಾರ, ಏಪ್ರಿಲ್ 20, 2019
24 °C

ಸುಡಾನ್‌ನ ಅಧ್ಯಕ್ಷ ಒಮರ್‌ ಪದಚ್ಯುತಿ

Published:
Updated:
Prajavani

ಖಾರ್ಟೌಮ್: ಸುಡಾನ್‌ನ ಅಧ್ಯಕ್ಷ ಒಮರ್‌ ಅಲ್‌ ಬಷೀರ್‌ ಅವರನ್ನು ಸೇನೆ ಗುರುವಾರ ಪದಚ್ಯುತಿಗೊಳಿಸಿದೆ.

ಮೂರು ದಶಕಗಳಿಂದ ಆಡಳಿತ ನಡೆಸುತ್ತಿದ್ದ ಒಮರ್‌ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದರು. ಎರಡು ವರ್ಷಗಳವರೆಗೆ ಸೇನೆಯ ಆಡಳಿತ ಇರಲಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !