ಸುಷ್ಮಾ ಸ್ವರಾಜ್‌ –ತುರ್ಕ್‌ಮೆನಿಸ್ತಾನದ ವಿದೇಶಾಂಗ ಸಚಿವ ರಶೀದ್ ಮಾತುಕತೆ

7

ಸುಷ್ಮಾ ಸ್ವರಾಜ್‌ –ತುರ್ಕ್‌ಮೆನಿಸ್ತಾನದ ವಿದೇಶಾಂಗ ಸಚಿವ ರಶೀದ್ ಮಾತುಕತೆ

Published:
Updated:
Deccan Herald

ಆಶ್ಗಾಬಾತ್‌: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ತುರ್ಕ್‌ಮೆನಿಸ್ತಾನದ ವಿದೇಶಾಂಗ ಸಚಿವ ರಶೀದ್‌ ಮೆರಡೋವ್‌ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚೆ ನಡೆಸಿದರು.

ನಾಲ್ಕು ದಿವಸಗಳ ಪ್ರವಾಸಕ್ಕಾಗಿ ಕಜಕಿಸ್ತಾನ, ಕಿರ್ಗಿಸ್ತಾನ ಮತ್ತು ಉಜ್ಬೇಕಿಸ್ತಾನಕ್ಕೆ ತೆರಳುತ್ತಿದ್ದ ಸುಷ್ಮಾ ಅವರನ್ನು ಆಶ್ಗಾಬಾತ್‌ ವಿಮಾನ ನಿಲ್ದಾಣದಲ್ಲಿ ರಶೀದ್‌ ಸ್ವಾಗತಿಸಿದರು.

 

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !