ಸಿರಿಯಾದಲ್ಲಿ ವೈಮಾನಿಕ ದಾಳಿ: ಮೂರು ಆಸ್ಪತ್ರೆಗಳಿಗೆ ಹಾನಿ

ಮಂಗಳವಾರ, ಮೇ 21, 2019
32 °C

ಸಿರಿಯಾದಲ್ಲಿ ವೈಮಾನಿಕ ದಾಳಿ: ಮೂರು ಆಸ್ಪತ್ರೆಗಳಿಗೆ ಹಾನಿ

Published:
Updated:

ಸಿರಿಯಾ: ಜಿಹಾದಿಗಳ ಹಿಡಿತದಲ್ಲಿರುವ ಸಿರಿಯಾ ಪ್ರಾಂತದ ಇದ್ಲಿಬ್‌ನಲ್ಲಿ ರಷ್ಯಾ ಸೋಮವಾರ ನಡೆಸಿದ ವೈಮಾನಿಕ ದಾಳಿಯಿಂದಾಗಿ ಎರಡು ಆಸ್ಪತ್ರೆಗಳು ಆಸ್ಪತ್ರೆಯೊಂದು ಹಾನಿಗೊಳಗಾಗಿದೆ.

ದಾಳಿಯಲ್ಲಿ 8 ನಾಗರಿಕರು ಮೃತಪಟ್ಟಿದ್ದಾರೆ ಎಂದು ಬ್ರಿಟನ್‌ ಮೂಲದ ಮಾನವ ಹಕ್ಕುಗಳ ವೀಕ್ಷಣಾಲಯವೊಂದು ತಿಳಿಸಿದೆ. ಕಳೆದ ಕೆಲ ತಿಂಗಳಿನಿಂದ ಇದ್ಲಿಬ್‌ ಸೇರಿ ಜಿಹಾದಿಗಳ ಹಿಡಿತದಲ್ಲಿರುವ ಸಿರಿಯಾದ ಪ್ರದೇಶಗಳಲ್ಲಿ ಬಾಂಬ್‌ ದಾಳಿ ಹೆಚ್ಚಾಗಿದೆ.

ಸೋಮವಾರ ನಡೆದ ವೈಮಾನಿಕ ದಾಳಿಯಲ್ಲಿ ಕಫ್ರಾನ್‌ಬೆಲ್‌ನಲ್ಲಿರುವ ಒಂದು ಆಸ್ಪತ್ರೆ ಹಾಗೂ ಹಾಸ್‌ನ ಹೊರವಲಯದಲ್ಲಿ ನೆಲದಾಳದಲ್ಲಿದ್ದ ಆಸ್ಪತ್ರೆಯೊಂದು ಹಾನಿಗೀಡಾಗಿದೆ. ಕಫ್ರಾನ್‌ಬೆಲ್‌ನಲ್ಲಿ ಹಾನಿಗೊಳಗಾದ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು  ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 3

    Sad
  • 0

    Frustrated
  • 0

    Angry

Comments:

0 comments

Write the first review for this !