ಅನುರಾಧಾ ಪೊಡವಾಲ್ ನನ್ನ ತಾಯಿ: ಕೋರ್ಟ್ ಮೆಟ್ಟಿಲೇರಿದ ಕೇರಳದ ಮಹಿಳೆ
‘ಹಿನ್ನೆಲೆ ಗಾಯಕಿ ಅನುರಾಧಾ ಪೊಡವಾಲ್ ಅವರು ನನ್ನ ಹೆತ್ತ ತಾಯಿ. ಹುಟ್ಟಿದಾಗಲೇ ಅವರು ನನ್ನನ್ನು ದೂರ ಮಾಡಿದ್ದಾರೆ’ ಎಂದು ಹೇಳಿಕೊಂಡು ಕೇರಳದ ಮಹಿಳೆಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.Last Updated 4 ಜನವರಿ 2020, 6:23 IST