ಕಾಂಗ್ರೆಸ್ಗೆ ದೇಶಪ್ರೇಮ ಕಲಿಸಲು ಬಿಜೆಪಿ ಬರುವುದು ಬೇಡ: ಉಮ್ಮನ್ ಚಾಂಡಿ
ಪಾಕಿಸ್ತಾನದ ಮೇಲಿನ ನಿರ್ದಿಷ್ಟ ದಾಳಿಯಿಂದ ಬಿಜೆಪಿಗೆ ಸೀಟು ಗೆಲ್ಲಲು ಸಹಾಯವಾಗುತ್ತದೆ ಎಂದು ಹೇಳಿದ್ದುಬಿಜೆಪಿ ನಾಯಕರೇ. ಇದಾದನಂತರ ಅವಕಾಶ ಸಿಕ್ಕಿದಾಗಲೆಲ್ಲಾ ಬಿಜೆಪಿ ನಾಯಕರು ಈ ವಿಷಯವನ್ನು ರಾಜಕೀಯಕ್ಕಾಗಿ ಬಳಸಿಕೊಂಡರುLast Updated 4 ಮಾರ್ಚ್ 2019, 13:04 IST